ವಿರೋಧ ಪಕ್ಷ ಎಂದ ಮಾತ್ರಕ್ಕೆ ಮಾಡಿದ್ದೆಲ್ಲವನ್ನೂ ಆಡಿಕೊಳ್ಳಲೇಬೇಕಾ?, ಸೈದ್ಧಾಂತಿಕ ಭಿನ್ನಾಭಿಪ್ರಾಯದ ಹೊರತಾಗಿಯೂ ವೈಯಕ್ತಿಕ ನಿರ್ಧಾರಗಳನ್ನು ಗೌರವಿಸುವ ಪ್ರಬುದ್ಧತೆಯನ್ನು ರಾಜಕಾರಣಿಗಳಲ್ಲಿ ಹುಡುಕುವುದು ಮರೀಚಿಕೆಯಾ? ಇಂಥ ಪ್ರಶ್ನೆ ಎದ್ದಿದ್ದು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು ಬಿಜೆಪಿ ನಾಯಕಿ, ವಿದೇಶಾಂಗ ಸಚಿವ ಸುಷ್ಮಾ ಅವರ ಬಗ್ಗೆ ಮಾಡಿದ ಟ್ವೀಟ್ ನೋಡಿದಾಗ.
Former union minister and Congress leader P Chidambaram's tweet on External affairs minister Sushma Swaraj's announcement on her retirement from election politics becomes a controversy now